
Sakalam He Sakhi (Annamayya Keerthana) - Kannada Lyrics (Text)
Annamayya Keerthanas Sakalam He Sakhi - Kannada Script
ರಚನ: ಅನ್ನಮಾಚಾರ್ಯ
ಸಕಲಂ ಹೇಸಖಿ ಜಾನಾಮೆ ತತ್
ಪ್ರಕತ ವಿಲಾಸಂ ಪರಮಂ ದಧಸೇ ||
ಅಲಿಕ ಮೄಗ ಮದ ಮಯ ಮಷಿ
ಕಲನೌ ಜ್ವಲತಾಹೇ ಸಖಿ ಜಾನಾಮೇ |
ಲಲಿತಂ ತವ ಪಲ್ಲವಿ ತಮನಸಿ ನಿ-
ಸ್ಚಲತರ ಮೇಘ ಶ್ಯಾಮಂ ದಧಸೇ ||
ಚಾರುಕಪೊಲ ಸ್ಥಲ ಕರಾಂಕಿತ
ವಿಚಾರಂ ಹೇ ಸಖಿ ಜಾನಾಮೇ |
ನಾರಯಣ ಮಹಿನಾಯಕ ಶಯನಂ
ಶ್ರಿರಮನಂ ತವ ಚಿತ್ತೇ ದಧಸೇ ||
ಘನ ಕುಚ ಶೈಲ ಕ್ರಸ್ಚಿತ ವಿಭುಮನಿ
ಜನನಂ ಹೇ ಸಖಿ ಜಾನಾಮೇ |
ಕನತುರಸ ವೇಂಕಟ ಗಿರಿಪತಿ
ವಿನುತ ಭೊಗ ಸುಖ ವಿಭವಂ ದಧಸೇ ||
No comments:
Post a Comment