Pages

Raajeeva Netraaya (Annamayya Keerthana) in Kannada


Raajeeva Netraaya (Annamayya Keerthana) - Kannada Lyrics (Text)
Annamayya Keerthanas Raajeeva Netraaya - Kannada Script

ರಚನ: ಅನ್ನಮಾಚಾರ್ಯ

ರಾಜೀವ ನೇತ್ರಾಯ ರಾಘವಾಯ ನಮೋ |
ಸೌಜನ್ಯ ನಿಲಯಾಯ ಜಾನಕೀಶಾಯ ||

ದಶರಥ ತನೂಜಾಯ ತಾಟಕ ದಮನಾಯ
ಕುಶಿಕ ಸಂಭವ ಯಙ್ಞ ಗೋಪನಾಯ |
ಪಶುಪತಿ ಮಹಾ ಧನುರ್ಭಂಜನಾಯ ನಮೋ
ವಿಶದ ಭಾರ್ಗವರಾಮ ವಿಜಯ ಕರುಣಾಯ ||

ಭರಿತ ಧರ್ಮಾಯ ಶುರ್ಪಣಖಾಂಗ ಹರಣಾಯ
ಖರದೂಷಣಾಯ ರಿಪು ಖಂಡನಾಯ |
ತರಣಿ ಸಂಭವ ಸೈನ್ಯ ರಕ್ಷಕಾಯನಮೋ
ನಿರುಪಮ ಮಹಾ ವಾರಿನಿಧಿ ಬಂಧನಾಯ ||

ಹತ ರಾವಣಾಯ ಸಂಯಮಿ ನಾಥ ವರದಾಯ
ಅತುಲಿತ ಅಯೋಧ್ಯಾ ಪುರಾಧಿಪಾಯ |
ಹಿತಕರ ಶ್ರೀ ವೇಂಕಟೇಶ್ವರಾಯ ನಮೋ
ವಿತತ ವಾವಿಲಿಪಾಟಿ ವೀರ ರಾಮಾಯ ||

No comments:

Post a Comment