Pages

Navanita Chora Namo Namo (Annamayya Keerthana) in Kannada


Navanita Chora Namo Namo (Annamayya Keerthana) - Kannada Lyrics (Text)

Annamayya Keerthanas Navanita Chora Namo Namo - Kannada Script

ರಚನ: ಅನ್ನಮಾಚಾರ್ಯ

ನವನೀತಚೋರ ನಮೋ ನಮೋ
ನವಮಹಿಮಾರ್ಣವ ನಮೋ ನಮೋ ||

ಹರಿ ನಾರಾಯಣ ಕೇಶವಾಚ್ಯುತ ಶ್ರೀಕೃಷ್ಣ
ನರಸಿಂಹ ವಾಮನ ನಮೋ ನಮೋ |
ಮುರಹರ ಪದ್ಮ ನಾಭ ಮುಕುಂದ ಗೋವಿಂದ
ನರನಾರಾಯಣರೂಪ ನಮೋ ನಮೋ ||

ನಿಗಮಗೋಚರ ವಿಷ್ಣು ನೀರಜಾಕ್ಷ ವಾಸುದೇವ
ನಗಧರ ನಂದಗೋಪ ನಮೋ ನಮೋ |
ತ್ರಿಗುಣಾತೀತ ದೇವ ತ್ರಿವಿಕ್ರಮ ದ್ವಾರಕ
ನಗರಾಧಿನಾಯಕ ನಮೋ ನಮೋ ||

ವೈಕುಂಠ ರುಕ್ಮಿಣೀವಲ್ಲಭ ಚಕ್ರಧರ
ನಾಕೇಶವಂದಿತ ನಮೋ ನಮೋ |
ಶ್ರೀಕರಗುಣನಿಧಿ ಶ್ರೀ ವೇಂಕಟೇಶ್ವರ
ನಾಕಜನನನುತ ನಮೋ ನಮೋ ||

No comments:

Post a Comment