
Garuda Gamana Garudadhvaja (Annamayya Keerthana) - Kannada Lyrics (Text)
Annamayya Keerthanas Garuda Gamana Garudadhvaja - Kannada Script
ರಚನ: ಅನ್ನಮಾಚಾರ್ಯ
ಗರುಡ ಗಮನ ಗರುಡಧ್ವಜ
ನರಹರಿ ನಮೋನಮೋ ನಮೋ ||
ಕಮಲಾಪತಿ ಕಮಲನಾಭಾ
ಕಮಲಜ ಜನ್ಮಕಾರಣಿಕ |
ಕಮಲನಯನ ಕಮಲಾಪ್ತಕುಲ
ನಮೋನಮೋ ಹರಿ ನಮೋ ನಮೋ ||
ಜಲಧಿ ಬಂಧನ ಜಲಧಿಶಯನ
ಜಲನಿಧಿ ಮಧ್ಯ ಜಂತುಕಲ |
ಜಲಧಿಜಾಮಾತ ಜಲಧಿಗಂಭೀರ
ಹಲಧರ ನಮೋ ಹರಿ ನಮೋ ||
ಘನದಿವ್ಯರೂಪ ಘನಮಹಿಮಾಂಕ
ಘನಘನಾ ಘನಕಾಯ ವರ್ಣ |
ಅನಘ ಶ್ರೀವೇಂಕಟಾಧಿಪತೇಹಂ
ನಮೋ ನಮೋಹರಿ ನಮೋ ನಮೋ ||
No comments:
Post a Comment